Surprise Me!

B S Yeddyurappa's Mission 150 Is Going To Flop | Oneindia Kannada

2017-07-08 0 Dailymotion

Karnataka assembly election: What happen to Yeddyurappa's mission 150? At present political scenario, Siddaramaiah is getting political mileage after BJP's internal crisis and Farmers loan waive.



ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣಾ ಫಲಿತಾಂಶಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗಿದ್ದ 'ಗೆದ್ದೇ ಗೆಲ್ಲುತ್ತೇವೆ' ಎನ್ನುವ ವಿಶ್ವಾಸ ಇತ್ತೀಚಿನ ದಿನಗಳಲ್ಲಿ ಕಮ್ಮಿಯಾಗುತ್ತಿದೆಯೇ? ಈಶ್ವರಪ್ಪನವರ ಜೊತೆಗಿನ ಜಗಳ ಬೀದಿರಂಪವಾಗಿದ್ದು, ರೈತರ ಸಾಲಮನ್ನಾ ಎನ್ನುವ ಸಿದ್ದರಾಮಯ್ಯನವರ ಭಯಂಕರ ರಾಜಕೀಯ ದಾಳದ ಮುಂದೆ ಯಡಿಯೂರಪ್ಪನವರ 'ಮಿಷನ್ 150' ಎನ್ನುವ ರಾಜಕೀಯ ಮಹತ್ವಾಕಾಂಕ್ಷೆ ಕಮರಿ ಹೋಗುತ್ತಿದೆಯೇ?